kn_obs-tn/content/20/12.md

2.0 KiB

ಪರ್ಷಿಯನ್‌ ಸಾಮಾಜ್ರ್ಯ

20:11 ರಲ್ಲಿ ನೀವು ಈ ಪದವನ್ನು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ಕೋರೆಷ್/ಸೈರಸ್

20:11 ರಲ್ಲಿ ನೀವು ಅವನ ಹೆಸರನ್ನು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ಯೆಹೂದ

20:11 ರಲ್ಲಿರುವ ಯೆಹೂದದ ಕುರಿತಾದ ಟಿಪ್ಪಣಿಯನ್ನು ನೋಡಿರಿ.

ಯೆಹೂದಕ್ಕೆ ಹಿಂದಿರುಗಿದರು

ಈ ಯೆಹೂದ್ಯರಲ್ಲಿ ಹೆಚ್ಚಿನವರು ಯೆಹೂದವನ್ನು ತೊರೆದವರ ಮಕ್ಕಳು ಮತ್ತು ಮೊಮ್ಮಕ್ಕಳು ಆಗಿರುವುದರಿಂದ, ಅವರು ಮೊದಲು ಯೆಹೂದದಲ್ಲಿ ವಾಸವಾಗಿರಲಿಲ್ಲ. ಕೆಲವು ಭಾಷೆಗಳಲ್ಲಿ "ಯೆಹೂದಕ್ಕೆ ಹೋಗಿರಿ" ಎಂದು ಹೇಳುವುದು ಉತ್ತಮವಾಗಿರುತ್ತದೆ.

ಸೆರೆವಾಸ/ಗಡೀಪಾರು

20:09 ರಲ್ಲಿ ನೀವು ಈ ಪದವನ್ನು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ಹಿಂದಿರುಗಿದರು

ಅಂದರೆ, "ಹಿಂತಿರುಗಿ ಹೋದರು." ಕೆಲವು ಭಾಷೆಗಳಲ್ಲಿ, ಈ ಜನರಲ್ಲಿ ಹೆಚ್ಚಿನವರು ಯೆರೂಸಲೇಮಿಗೆ ಇದುವರೆಗೂ ಹೋಗದವರಾಗಿರುವುದರಿಂದ "ಹೋದರು" ಎಂದು ಹೇಳಲು ಬಯಸಬಹುದು.

ಅನುವಾದದ ಪದಗಳು