kn_obs-tn/content/20/10.md

1.5 KiB

ಸೆರೆವಾಸ/ಗಡೀಪಾರು

20:09 ರಲ್ಲಿ ನೀವು ಈ ಪದವನ್ನು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ಮರೆತುಹೋಗಲಿಲ್ಲ

ಇದನ್ನು, "ನಿರ್ಲಕ್ಷಿಸಲಿಲ್ಲ" ಅಥವಾ "ಅಲಕ್ಷ್ಯ ಮಾಡಲಿಲ್ಲ" ಎಂದು ಅನುವಾದಿಸಬಹುದು ಅಥವಾ ಇಡೀ ಪದಗುಚ್ಛವನ್ನು, "ಆತನ ಜನರೊಂದಿಗಿನ ಮತ್ತು ಆತನ ವಾಗ್ದಾನಗಳೊಂದಿಗಿನ ಆತನ ಬದ್ಧತೆಗೆ ಮನ್ನಣೆ ತೋರುವುದನ್ನು ಮುಂದುವರಿಸಿದನು" ಎಂದು ಅನುವಾದಿಸಬಹುದು.

ಎಚ್ಚರಿಕೆಯಾಗಿರಿ

ಅಂದರೆ, "ಜಾಗರೂಕರಾಗಿರಿ."

ಆತನ ಪ್ರವಾದಿಗಳ ಮೂಲಕ ಅವರಿಗೆ ನುಡಿಯಿರಿ

ಇದನ್ನು "ಆತನು ತನ್ನ ಜನರಿಗೆ ಹೇಳಬೇಕೆಂದು ಬಯಸಿದಂಹ ಸಂದೇಶಗಳನ್ನು ಆತನ ಪ್ರವಾದಿಗಳಿಗೆ ಹೇಳಿರಿ" ಎಂದು ಅನುವಾದಿಸಬಹುದು.

ಅನುವಾದದ ಪದಗಳು