kn_obs-tn/content/20/09.md

1.6 KiB

ಅಲ್ಲಿ…ಬಿಟ್ಟುಹೋದರು

ಅಂದರೆ, "ಕಡು ಬಡವರನ್ನು ಮಾತ್ರ ಯೆಹೂದದಲ್ಲಿ ಬಿಟ್ಟುಹೋದರು" ಅಥವಾ "ಯೆಹೂದದಲ್ಲಿ ಬಡಜನರು ಮಾತ್ರವೇ ವಾಸಿಸುವಂತೆ ಅವಕಾಶ ಮಾಡಿಕೊಟ್ಟರು."

ಈ ಕಾಲಾವಧಿ

ಇದನ್ನು ಭಾಷಾಂತರಿಸಲು, ದೀರ್ಘಕಾಲವನ್ನು ಸೂಚಿಸುವಂಥ ನುಡಿಗುಚ್ಛವನ್ನು ಆಯ್ಕೆಮಾಡಿಕೊಳ್ಳಿರಿ, ಏಕೆಂದರೆ ಈ ಸೆರೆವಾಸವು ಎಪ್ಪತ್ತು ವರ್ಷಗಳವರೆಗೂ ಇತ್ತು.

ಸೆರೆವಾಸ/ಗಡೀಪಾರು

"ಸೆರೆವಾಸ/ಗಡೀಪಾರು" ಎಂಬ ಪದದ ಅರ್ಥವೇನಂದರೆ ಯಾರನ್ನಾದರೂ ಬಲವಂತವಾಗಿ ದೇಶದಿಂದ ಹೊರದೂಡುವುದು. “ಸೆರೆವಾಸ” ಎಂಬ ಈ ಪದವು ಇಸ್ರಾಯೇಲ್ಯರು ಬ್ಯಾಬಿಲೋನಿನಲ್ಲಿ ವಾಸಿಸುವಂತೆ ಬಲವಂತ ಮಾಡಿದಂಥ ಆ 70 ವರ್ಷಗಳ ಕಾಲಾವಧಿಯನ್ನು ಸೂಚಿಸಲು ಬಳಸಿದಂಥ ಪದವಾಗಿದೆ.

ಅನುವಾದದ ಪದಗಳು