kn_obs-tn/content/20/08.md

1.1 KiB

ಶಿಕ್ಷಿಸಲು

ನೆಬೂಕದ್ನೆಚ್ಚರನು ತನ್ನ ಸೈನಿಕರಿಗೆ ಈ ಕೆಲಸಗಳನ್ನು ಮಾಡಲು ಹೇಳುವ ಮೂಲಕ ಯೆಹೂದದ ಅರಸನನ್ನು ಶಿಕ್ಷಿಸಿದನು.

ಅವನ ಮುಂದೆ

ಇದನ್ನು "ಅವನು ನೋಡುವಲ್ಲಿ" ಅಥವಾ "ಅವನು ಅದನ್ನು ನೋಡುವಂತೆ" ಅಥವಾ "ಅವನ ಕಣ್ಣುಗಳ ಮುಂದೆ" ಎಂದು ಅನುವಾದಿಸಬಹುದು.

ಅವನನ್ನು ಕುರುಡನನ್ನಾಗಿ ಮಾಡಿದನು

ಇದನ್ನು "ಅವನ ಕಣ್ಣುಗಳನ್ನು ಹಾಳುಮಾಡಿದನು" ಎಂದು ಅನುವಾದಿಸಬಹುದು.

ಅನುವಾದದ ಪದಗಳು