kn_obs-tn/content/20/07.md

921 B

ಹಿಂದಿರುಗಿ ಬಂದರು

ಇದನ್ನು "ಹಿಂದಿರುಗಿದರು" ಅಥವಾ "ಮತ್ತೆ ಯೆಹೂದಕ್ಕೆ ಬಂದರು" ಎಂದು ಅನುವಾದಿಸಬಹುದು.

ಪಟ್ಟಣವನ್ನು ಸ್ವಾಧೀನಪಡಿಸಿಕೊಂಡರು

ಅಂದರೆ, "ಪಟ್ಟಣವನ್ನು ಮತ್ತು ಅಲ್ಲಿನ ಜನರನ್ನು ವಶಪಡಿಸಿಕೊಂಡರು."

ತೆಗೆದುಕೊಂಡು ಹೋದರು

ಅವರು ಸಿರಿಸಂಪತ್ತನ್ನು ತಮ್ಮೊಂದಿಗೆ ಬಾಬೆಲಿಗೆ ಕೊಂಡೊಯ್ದರು.

ಅನುವಾದದ ಪದಗಳು