kn_obs-tn/content/20/06.md

1.1 KiB

ಸಾಮಾಜ್ರ್ಯ

20:02 ರಲ್ಲಿ ನೀವು ಇದನ್ನು ಹೇಗೆ ಅನುವಾದಿಸಿದ್ದೀರಿ ಎಂಬುದನ್ನು ನೋಡಿರಿ.

ಒಪ್ಪಿಕೊಂಡರು

ಯೆಹೂದದ ಅರಸನು ಬ್ಯಾಬಿಲೋನಿನ ರಾಜನನ್ನು ಸೇವಿಸಲು ಅಥವಾ ನಾಶನಕ್ಕೊಳಗಾಗಲು ಬಲವಂತ ಮಾಡಿದನು.

ನೆಬೂಕದ್ನೆಚ್ಚರನ ಸೇವಕನಾಗಿರಲು

ಇದನ್ನು "ನೆಬೂಕದ್ನೆಚ್ಚರನ ಆಜ್ಞೆಯ ಪ್ರಕಾರ ಯೆಹೂದವನ್ನು ಆಳಲು" ಎಂದು ಅನುವಾದಿಸಬಹುದು.

ಅನುವಾದದ ಪದಗಳು