kn_obs-tn/content/20/05.md

1.5 KiB

ಆತನನ್ನು ನಂಬದೆ ಮತ್ತು ಅನುಸರಿಸದೆ ಇರುವುದರಿಂದ

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಅನುವಾದಿಸಬಹುದು, "ಅವರು ಆತನನ್ನು ನಂಬದೆ ಅಥವಾ ಆತನಿಗೆ ವಿಧೇಯರಾಗದೆ ಇರುವ ಕಾರಣ."

ಅವರನ್ನು ಎಚ್ಚರಿಸಲು

ಅಂದರೆ, "ಪಾಪ ಮಾಡುವುದನ್ನು ನಿಲ್ಲಿಸಿರಿ ಇಲ್ಲದಿದ್ದರೆ ಭಯಾನಕವಾದ ಸಂಗತಿಗಳು ಅವರಿಗೆ ಸಂಭವಿಸುವವು ಎಂದು ಅವರಿಗೆ ಹೇಳಿರಿ "

ಕಿವಿಗೊಡಲು ನಿರಾಕರಿಸಿದರು

ಅಂದರೆ, "ಅವರು ವಿಧೇಯರಾಗಲು ನಿರಾಕರಿಸಿದರು" ಅಥವಾ "ಅವರು ತಮ್ಮ ದುರ್ನಡತೆಯನ್ನು ನಿಲ್ಲಿಸಲು ನಿರಾಕರಿಸಿದರು."

ಅನುವಾದದ ಪದಗಳು