kn_obs-tn/content/20/02.md

1.0 KiB

ಎರಡೂ ರಾಜ್ಯಗಳು

ಇದು ಇಸ್ರಾಯೇಲ್ ಮತ್ತು ಯೆಹೂದ ರಾಜ್ಯಗಳೆರಡನ್ನೂ ಸೂಚಿಸುತ್ತದೆ.

ಸಾಮ್ರಾಜ್ಯ

ಒಂದು ದೇಶವು ಅನೇಕ ದೇಶಗಳ ಮೇಲೆ ತನ್ನ ಅಧಿಕಾರವನ್ನು ವ್ಯಾಪಿಸುವಷ್ಟರ ಮಟ್ಟಿಗೆ ಶಕ್ತಿಯುತವಾದಾಗ ಅದನ್ನು "ಸಾಮ್ರಾಜ್ಯ" ಎಂದು ಕರೆಯಲಾಗುತ್ತದೆ.

ತೆಗೆದುಕೊಂಡರು

ಅಂದರೆ, "ಕದ್ದುಕೊಂಡರು." ಅವರು ಈ ಅಮೂಲ್ಯವಾದ ವಸ್ತುಗಳನ್ನು ಕದ್ದುಕೊಂಡು ಅಶ್ಶೂರ್ಯರಕ್ಕೆ ತೆಗೆದುಕೊಂಡು ಹೋದರು.

ಅನುವಾದದ ಪದಗಳು