kn_obs-tn/content/20/01.md

1.4 KiB

ಒಡಂಬಡಿಕೆಗೆ ಬದ್ಧರಾಗಿರಲ್ಲಿಲ್ಲ

ಅಂದರೆ, "ಸೀನಾಯಿ ಬೆಟ್ಟದಲ್ಲಿ ದೇವರು ಅವರೊಂದಿಗೆ ಮಾಡಿಕೊಂಡಂಥ ಒಡಂಬಡಿಕೆಯಲ್ಲಿ ಅವರಿಗೆ ಕೊಟ್ಟಂಥ ಆಜ್ಞೆಗಳಿಗೆ ಅವಿಧೇಯರಾದರು."

ಮಾನಸಾಂತರ ಹೊಂದಿ ಆತನನ್ನು ಆರಾಧಿಸಿರಿ ಎಂದು ಎಚ್ಚರಿಸಿದನು

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಅನುವಾದಿಸಬಹುದು, "ಪಾಪಮಾಡುವುದನ್ನು ನಿಲ್ಲಿಸಿರಿ ಮತ್ತು ಇತರ ದೇವರುಗಳಿಗೆ ಬದಲಾಗಿ ಯೆಹೋವನನ್ನು ಆರಾಧಿಸಿರಿ ಇಲ್ಲದಿದ್ದರೆ ಭಯಾನಕವಾದ ಸಂಗತಿಗಳು ಅವರಿಗೆ ಸಂಭವಿಸುವವು ಎಂದು ಅವರಿಗೆ ಹೇಳಿರಿ."

ಅನುವಾದದ ಪದಗಳು