kn_obs-tn/content/19/18.md

1.2 KiB

ದೇವರಿಗಾಗಿ ಮಾತನಾಡುವುದನ್ನು ಮುಂದುವರಿಸಿದನು

ಅಂದರೆ, "ದೇವರು ಅವರಿಗೆ ಏನು ಹೇಳಬೇಕೆಂದು ಬಯಸಿದನೋ ಅದನ್ನು ಜನರಿಗೆ ಹೇಳುವುದನ್ನು ಮುಂದುವರಿಸಿದನು."

ದೇವರ ಮೆಸ್ಸೀಯನು ಬರುವೆನೆಂಬ ವಾಗ್ದಾನ

ಇದನ್ನು "ತನ್ನ ಜನರನ್ನು ರಕ್ಷಿಸಲು ತನ್ನ ಮೆಸ್ಸೀಯನು ಬರುವನು ಎಂದು ದೇವರು ವಾಗ್ದಾನ ಮಾಡಿದನು" ಎಂದು ಅನುವಾದಿಸಬಹುದು.

ಇದೊಂದು ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ವ್ಯತ್ಯಾಸವಾಗಿರುತ್ತವೆ.

ಅನುವಾದದ ಪದಗಳು