kn_obs-tn/content/19/17.md

872 B

ಒಣಗಿದ ಬಾವಿ

ಪ್ರಸ್ತುತ ಈ ಬಾವಿಯಲ್ಲಿ ನೀರು ಇರಲಿಲ್ಲ, ಆದರೆ ಇನ್ನೂ ಅದರ ಕೆಳಭಾಗದಲ್ಲಿ ಕೊಚ್ಚೆ/ಕೆಸರು ಇತ್ತು. ಇದನ್ನು "ಬರಿದಾದ ಬಾವಿ" ಎಂದು ಅನುವಾದಿಸಬಹುದು.

ಅವನ ಮೇಲೆ ಕರುಣೆ ತೋರಿಸಿದನು

ಇದರರ್ಥ ಅವನು ಯೆರೆಮೀಯನಿಗೆ ದಯೆ ತೋರಿಸಿದನು ಮತ್ತು ಅವನಿಗೆ ಸಹಾಯ ಮಾಡಿದನು.

ಅನುವಾದದ ಪದಗಳು