kn_obs-tn/content/19/16.md

915 B

ನ್ಯಾಯ ಮತ್ತು ಕರುಣೆಯನ್ನು ತೋರಿಸಲು ಪ್ರಾರಂಭಿಸು

ಇದನ್ನು "ನ್ಯಾಯವಂತನಾಗಿ ಮತ್ತು ಕರುಣಾಮಯನಾಗಿ ಇರಲು ಪ್ರಾರಂಭಿಸು" ಅಥವಾ "ನ್ಯಾಯ ಮತ್ತು ಕರುಣೆಯನ್ನು ತೋರ್ಪಡಿಸಲು ಪ್ರಾರಂಭಿಸು" ಎಂದು ಅನುವಾದಿಸಬಹುದು.

ಅನುವಾದದ ಪದಗಳು