kn_obs-tn/content/19/14.md

1.4 KiB

ಶತ್ರು ದೇಶದ ಸೇನಾಧಿಪತಿ

ನಾಮಾನನು ಇಸ್ರಾಯೇಲರ ಶತ್ರು ದೇಶಗಳ ಪೈಕಿ ಯಾವುದೋ ಒಂದು ದೇಶದ ಸೈನ್ಯದಲ್ಲಿ ಸೇನಾಧಿಪತಿ ಆಗಿದ್ದನು.

ಅವನು ಎಲೀಷನನ್ನು ಕುರಿತು ಕೇಳಿಸಿಕೊಂಡಿದ್ದನು

ಅಂದರೆ ಎಲೀಷನು ಅದ್ಭುತಗಳನ್ನು ಮಾಡಬಲ್ಲನು ಎಂದು ಜನರು ನಾಮಾನನಿಗೆ ಹೇಳಿದ್ದರು.

ಅವನು ಹೋಗಿ ಎಲೀಷನನ್ನು ಕೇಳಿಕೊಂಡನು

ಅಂದರೆ, "ಅವನು ಎಲೀಷನನ್ನು ನೋಡಲು ಹೋದನು ಮತ್ತು ಅವನನ್ನು ಕೇಳಿಕೊಂಡನು." ಎಲೀಷನನ್ನು ಕಾಣಲು ಮತ್ತು ಇದನ್ನು ಮಾಡಬೇಕೆಂದು ಅವನನ್ನು ಕೇಳಿಕೊಳ್ಳಲು ನಾಮಾನನು ಇಸ್ರಾಯೇಲಿಗೆ ಹೋಗಬೇಕಾಗಿತ್ತು.

ಅನುವಾದದ ಪದಗಳು