800 B
800 B
ಆಕಾಶವು ಕಪ್ಪಾಯಿತು
ಅಂದರೆ, "ಆಕಾಶವು ತುಂಬಾ ಕಪ್ಪಾಯಿತು." ಭಾರೀ ಮಳೆಮೋಡಗಳು ಆಕಾಶವನ್ನು ಆವರಿಸಿಕೊಂಡು, ಅದನ್ನು ಗಾಢವಾದ ಬೂದು ಅಥವಾ ಕಪ್ಪು ಬಣ್ಣದ ರೀತಿಯಲ್ಲಿ ಕಾಣುವಂತೆ ಮಾಡಿತ್ತು.
ಕ್ಷಾಮ/ಬರ
ಅಂದರೆ, "ದೀರ್ಘಕಾಲವಾಗಿ ಮಳೆ ಇಲ್ಲದೆ ಇದ್ದಂಥ ಬರಡಾದ ಸಮಯ."