kn_obs-tn/content/19/12.md

587 B

ತಪ್ಪಿಸಿಕೊಂಡರು

ಅವರ ದೇವರು ಸುಳ್ಳಾದ ದೇವರು ಎಂದು ಸಾಬೀತಾದ ನಂತರ ಬಾಳನ ಪ್ರವಾದಿಗಳು ಓಡಿಹೋಗಲು ಪ್ರಯತ್ನಿಸಿದರು.

ಸೆರೆಹಿಡಿದರು

ಅಂದರೆ, "ಬಂಧಿಸಿ ಹಿಡಿದಿಟ್ಟರು" ಅಥವಾ "ಹಿಡಿದುಕೊಂಡರು."

ಅನುವಾದದ ಪದಗಳು