kn_obs-tn/content/19/11.md

1.3 KiB

ಆಕಾಶದಿಂದ ಬೆಂಕಿ ಬಿತ್ತು

ಇದನ್ನು "ಕೂಡಲೇ ಆಕಾಶದಿಂದ ಇಳಿದು ಬಂತು" ಎಂದು ಅನುವಾದಿಸಬಹುದು.

ನೆಲದ ಮೇಲೆ ಬಿದ್ದರು

ಅವರು ಕೂಡಲೇ ನೆಲದ ಮೇಲೆ ಅಡ್ಡಬಿದ್ದರು ಅಥವಾ ಮೊಣಕಾಲೂರಿದರು. ಅವರು ಯೆಹೋವನ ಶಕ್ತಿಯನ್ನು ಕಂಡದ್ದರಿಂದ ಭಯಪಟ್ಟಿದ್ದರು. ನಿಜವಾದ ದೇವರು ಮಾತ್ರ ಅದನ್ನು ಮಾಡಬಲ್ಲನು ಎಂದು ಅವರಿಗೆ ತಿಳಿದಿತ್ತು ಮತ್ತು ಆತನನ್ನು ಗೌರವಿಸಲು ಮತ್ತು ಆರಾಧಿಸಲು ಅಡ್ಡಬಿದ್ದರು.

ಯೆಹೋವನೇ ದೇವರು

ಯೆಹೋವನು ಒಬ್ಬನೇ ದೇವರು, ಇತರರಲ್ಲಿ ದೇವರುಗಳಲ್ಲಿ ಒಬ್ಬನಲ್ಲ ಎಂದು ಅವರು ಅರ್ಥಮಾಡಿಕೊಂಡರು ಎಂಬುದು ಈ ಪದದ ಅರ್ಥವಾಗಿದೆ.

ಅನುವಾದದ ಪದಗಳು