kn_obs-tn/content/19/10.md

1.4 KiB

ನಮಗೆ ತೋರಿಸು

ಅಂದರೆ, "ನಮಗೆ ರುಜುವಾತುಮಾಡು" ಅಥವಾ "ನಮಗೆ ತೋರ್ಪಡಿಸು."

ನಾನು ನಿಮ್ಮ ಸೇವಕನು

"ನಿಮಗೆ ಸೇವೆ ಮಾಡಲು ಮತ್ತು ಈ ಕೆಲಸಗಳನ್ನು ಮಾಡಲು ನೀವು ನನಗೆ ಅಧಿಕಾರವನ್ನು ಕೊಟ್ಟಿದ್ದೀರಿ" ಎಂದು ಇದನ್ನು ಅನುವಾದಿಸಬಹುದು.

ನನಗೆ ಉತ್ತರಿಸು

ಅಂದರೆ, "ನನ್ನ ಪ್ರಾರ್ಥನೆಗೆ ಪ್ರತ್ಯುತ್ತರ ದಯಪಾಲಿಸು" ಅಥವಾ "ನಾನು ನಿನ್ನನ್ನು ಬೇಡಿಕೊಂಡಂತೆ ಬೆಂಕಿಯನ್ನು ಕಳುಹಿಸು."

ಈ ಜನರು ತಿಳಿದುಕೊಳ್ಳುವರು

ಇದನ್ನು "ಈ ಜನರು ನೋಡಿ ಅರ್ಥಮಾಡಿಕೊಳ್ಳುತ್ತಾರೆ" ಎಂದು ಅನುವಾದಿಸಬಹುದು.

ಅನುವಾದದ ಪದಗಳು