kn_obs-tn/content/19/05.md

1.8 KiB

ಆತನು ಕಳುಹಿಸಲಿರುವ ಕಾರಣ ಅಹಾಬನೊಂದಿಗೆ ಮಾತನಾಡು

ಇದನ್ನು "ದೇವರು ಕಳುಹಿಸಲಿದ್ದೇನೆ ಎಂದು ಅಹಾಬನಿಗೆ ಹೇಳು" ಎಂದು ಅನುವಾದಿಸಬಹುದು.

ಆಪತ್ತನ್ನು ಬರಮಾಡಿದವನೇ

"ನೀನು ಆಪತ್ತನ್ನು ಬರಮಾಡಿದವನು!" ಎಂಬುದು ಇದರರ್ಥವಾಗಿದೆ. ನೀನು ತಪ್ಪು ಮಾಡುತ್ತಿದ್ದೀಯಾ ಎಂದು ಅರಸನಿಗೆ ಹೇಳುವ ಮೂಲಕ ಮತ್ತು ಮಳೆಯನ್ನು ನಿಲ್ಲಿಸುವ ಮೂಲಕ ಅಪತ್ತನ್ನು ಉಂಟುಮಾಡಿದವನು ಎಂದು ಅಹಾಬನು ಎಲೀಯನನ್ನು ಆರೋಪಿಸಿದನು.

ನೀನು ಯೆಹೋವನನ್ನು ತೊರೆದುಬಿಟ್ಟಿದ್ದಿ

ಅಂದರೆ, ಅಹಾಬನು ಇಸ್ರಾಯೇಲ್ಯರು ಯೆಹೋವನನ್ನು ಆರಾಧಿಸುವುದನ್ನು ಮತ್ತು ಅನುಸರಿಸುವುದನ್ನು ನಿಲ್ಲಿಸಿಬಿಟ್ಟನು.

ಕರ್ಮೆಲ್ ಬೆಟ್ಟ

ಕರ್ಮೆಲ್ ಬೆಟ್ಟವು ಇಸ್ರಾಯೇಲಿನ ಉತ್ತರ ಭಾಗದಲ್ಲಿರುವ ಬೆಟ್ಟದ ಹೆಸರಾಗಿದೆ. ಇದು 500 ಮೀಟರ್ ಎತ್ತರವಿದೆ.

ಅನುವಾದದ ಪದಗಳು