kn_obs-tn/content/19/03.md

740 B

ಅಡವಿ

ಇದು ಕೆಲವೇ ಕೆಲವು ಜನರು ಮಾತ್ರವಿರುವ ನಿರ್ಜನವಾದ ಸ್ಥಳವಾಗಿದೆ. ಇದನ್ನು "ಮರುಭೂಮಿ" ಅಥವಾ "ಕಾಡು" ಎಂದು ಅನುವಾದಿಸಬಹುದು.

ಕ್ಷಾಮ

ಇದನ್ನು "ಮಳೆಯ ಕೊರತೆ" ಎಂದು ಅನುವಾದಿಸಬಹುದು. ಈ ಕ್ಷಾಮವು ಎಲೀಯನು ಮಳೆ ಬರುವುದಿಲ್ಲ ಎಂದು ಘೋಷಿಸಿದ್ದರ ಪರಿಣಾಮವಾಗಿತ್ತು.

ಅನುವಾದದ ಪದಗಳು