kn_obs-tn/content/19/02.md

984 B

ನಾನು ಹೇಳುವ ತನಕ

ಇದನ್ನು "ಮಳೆ ಮತ್ತು ಮಂಜಿಗೆ ಮತ್ತೆ ಸುರಿಯಲು ನಾನು ಆಜ್ಞಾಪಿಸುವವರೆಗೆ" ಎಂದು ಅನುವಾದಿಸಬಹುದು.

ಇದು ಅಹಾಬನಿಗೆ ತುಂಬಾ ಕೋಪವನ್ನುಂಟುಮಾಡಿತು

"ಎಲೀಯನು ಹೇಳಿದ್ದನ್ನು ಅಹಾಬನು ಕೇಳಿದಾಗ, ಅವನು ಬಹಳ ಕೋಪಗೊಂಡನು" ಎಂದು ಇದನ್ನು ಅನುವಾದಿಸಬಹುದು.

ಅನುವಾದದ ಪದಗಳು