kn_obs-tn/content/19/01.md

1.0 KiB

ಇತಿಹಾಸದ ಉದ್ದಕ್ಕೂ

ಇಸ್ರಾಯೇಲ್ ಮತ್ತು ಯೆಹೂದ ರಾಜ್ಯವು ಅಸ್ತಿತ್ವದಲ್ಲಿದ್ದ ಎಲ್ಲಾ ವರ್ಷಗಳಲ್ಲಿ ದೇವರು ಅನೇಕ ಪ್ರವಾದಿಗಳನ್ನು ಅನೇಕ ಸಮಯಗಳಲ್ಲಿ ಕಳುಹಿಸಿದನೆಂಬುದು ಈ ಪದಗುಚ್ಛದ ಅರ್ಥವಾಗಿದೆ.

ಇಸ್ರಾಯೇಲರು

ಇದನ್ನು "ಇಸ್ರಾಯೇಲ್ ಮತ್ತು ಯೆಹೂದದ ರಾಜ್ಯಗಳು" ಎಂದು ಅನುವಾದಿಸಬಹುದು. ಯೆಹೂದದ ರಾಜ್ಯವನ್ನು ಒಳಗೊಂಡಂತೆ ಯಾಕೋಬನ ಸಂತತಿಯವರೆಲ್ಲರನ್ನು "ಇಸ್ರಾಯೇಲರು" ಎಂದು ಕರೆಯುವುದು ಮುಂದುವರಿಯಿತು.

ಅನುವಾದದ ಪದಗಳು