kn_obs-tn/content/18/13.md

1.3 KiB

ನ್ಯಾಯಯುತವಾಗಿ ಆಳಿದರು

ಇದರರ್ಥ ಅವರು ದೇವರ ನಿಯಮಗಳ ಪ್ರಕಾರ ಆಳಿದರು. ಇದನ್ನು "ಅವರು ಆಳುತ್ತಿದ್ದಾಗ ನ್ಯಾಯವಾದದ್ದನ್ನು ಮಾಡಿದರು" ಎಂದು ಅನುವಾದಿಸಬಹುದು.

ಭ್ರಷ್ಟ/ದುಷ್ಟ

ಇದನ್ನು, "ಅವರು ತಾವು ಬಯಸಿದದನ್ನು ಪಡೆಯಲು ಕೆಟ್ಟದ್ದನ್ನು ಮಾಡಿದರು" ಎಂದು ಅನುವಾದಿಸಬಹುದು.

ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ಭಿನ್ನವಾಗಿರುತ್ತವೆ.

ಅನುವಾದದ ಪದಗಳು