kn_obs-tn/content/18/08.md

1.0 KiB

ಅವರ ರಾಜ್ಯವನ್ನು ಸ್ಥಾಪಿಸಿದರು

ಇದನ್ನು, ಅವರು ತಮ್ಮ ರಾಜ್ಯವನ್ನು "ಸ್ಥಾಪಿಸಿದರು" ಅಥವಾ "ನಿರ್ಮಿಸಿದರು" ಎಂದು ಅನುವಾದಿಸಬಹುದು. ಈ ವಾಕ್ಯವನ್ನು, "ಅವರು ಇತರ ಎರಡು ಕುಲಗಳಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡು ದೇಶದ ಉತ್ತರ ಭಾಗದಲ್ಲಿ ವಾಸಿಸಿದರು, ಮತ್ತು ಅವರು ತಮ್ಮ ದೇಶವನ್ನು 'ಇಸ್ರಾಯೇಲ್' ಎಂದು ಕರೆದರು" ಎಂದು ಸಹ ಅನುವಾದಿಸಬಹುದು.

ಅನುವಾದದ ಪದಗಳು