kn_obs-tn/content/18/07.md

1.8 KiB

ಇಸ್ರಾಯೇಲ್‌ ಜನಾಂಗದ ಕುಲಗಳು

ಯಾಕೋಬನ ಹನ್ನೆರಡು ಗಂಡು ಮಕ್ಕಳ ಪೈಕಿ ಪ್ರತಿಯೊಬ್ಬರ ಸಂತತಿಯ "ಕುಲ" ವಾಗಿ ಅಥವಾ ಇಸ್ರಾಯೇಲ್ ಜನಾಂಗದಲ್ಲಿ ಅತಿ ದೊಡ್ಡ ಕುಟುಂಬದ ಗುಂಪಾಗಿ ಮಾರ್ಪಟ್ಟಿತು. ಇಸ್ರಾಯೇಲಿನ ಪ್ರತಿಯೊಬ್ಬರೂ ಈ ಹನ್ನೆರಡು ಕುಲಗಳಲ್ಲಿ ಯಾವುದಾದರೂ ಒಂದು ಕುಲಕ್ಕೆ ಸೇರಿದವರಾಗಿರುತ್ತಾರೆ.

ರೆಹಬ್ಬಾಮನಿಗೆ ವಿರುದ್ಧವಾಗಿ ತಿರುಗಿಬಿದ್ದರು

ಅಂದರೆ, "ರೆಹಬ್ಬಾಮನನ್ನು ತಮ್ಮ ಅರಸನೆಂದು ಒಪ್ಪಿಕೊಂಡು ಅನುಸರಿಸಲು ನಿರಾಕರಿಸಿದರು." ಈ ವಾಕ್ಯವನ್ನು "ಆದುದರಿಂದ" ಅಥವಾ "ಆ ಕಾರಣದಿಂದ" ಅಥವಾ "ರೆಹಬ್ಬಾಮನು ಹೇಳಿದಂಥ ಸಂಗತಿಯ ನಿಮಿತ್ತವಾಗಿ" ಎಂದು ಪ್ರಾರಂಭಿಸುವುದು ಸರಿಯಾಗಿರುತ್ತದೆ.

ಅವನಿಗೆ ನಂಬಿಗಸ್ತನಾಗಿದ್ದನು

ಅಂದರೆ, "ಅವನಿಗೆ ನಿಷ್ಠಾವಂತನಾಗಿದ್ದನು" ಅಥವಾ "ಅರಸನಾಗಿರಲು ಅವನಿಗೆ ಬೆಂಬಲಿಸುವುದನ್ನು ಮುಂದುವರೆಸಿದರು."

ಅನುವಾದದ ಪದಗಳು