856 B
856 B
ಸೊಲೊಮೋನನ ಅಪನಂಬಿಗಸ್ತಿಕೆಗೆ ಶಿಕ್ಷೆಯಾಗಿ, ಆತನನ್ನು ವಿಭಜಿಸು ಎಂದು ವಾಗ್ದಾನ ಮಾಡಿದನು
ಇದನ್ನು, "ಸೊಲೊಮೋನನು ಆತನಿಗೆ ಅಪನಂಬಿಗಸ್ತನಾಗಿರುವುದರಿಂದ ಅವನನ್ನು ಶಿಕ್ಷಿಸಲು, ವಿಭಜಿಸುವೆನೆಂದು ದೇವರು ಪ್ರಮಾಣಪೂರ್ವಕವಾಗಿ ಹೇಳಿದನು" ಎಂದು ಅನುವಾದಿಸಬಹುದು.