kn_obs-tn/content/17/14.md

1.8 KiB

ದಾವೀದನ ಕುಟುಂಬದಲ್ಲಿ ಕಲಹ

ಈ "ಕಲಹ" ತುಂಬಾ ತೀವ್ರವಾಗಿತ್ತು. ನಡೆದ ಇತರ ಸಂಗತಿಗಳಲ್ಲಿ ಅವನ ಪುತ್ರರಲ್ಲಿ ಒಬ್ಬನು ಮತ್ತೊಬ್ಬ ಮಗನನ್ನು ಕೊಲೆ ಮಾಡಿ ದಾವೀದನು ಇನ್ನೂ ಆಳ್ವಿಕೆ ಮಾಡುತ್ತಿರುವ ಸಮಯದಲ್ಲೇ ದಾವೀದನ ಅರಸನ ಸ್ಥಾನವನ್ನು ಕಿತ್ತುಕೊಳ್ಳಬೇಕೆಂದು ಪ್ರಯತ್ನಿಸಿದನು. ಸಾಧ್ಯವಾದರೆ, ಕುಟುಂಬದಲ್ಲಿನ ಸಂಘರ್ಷದ ತೀವ್ರತೆಯನ್ನು ತಿಳಿಸುವಂಥ ಪದವನ್ನು ಬಳಸಿರಿ.

ದಾವೀದನ ಅಧಿಕಾರವು ಹೆಚ್ಚು ದುರ್ಬಲಗೊಂಡಿತು

ಇದನ್ನು "ದಾವೀದನ ಅಧಿಕಾರವು ಕುಂದಿಹೋಯಿತು" ಅಥವಾ "ದಾವೀದನು ತನ್ನ ಅಧಿಕಾರದ ಹೆಚ್ಚಿನ ಪ್ರಮಾಣವನ್ನು ಕಳೆದುಕೊಂಡನು" ಎಂದು ಅನುವಾದಿಸಬಹುದು.

ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ಭಿನ್ನವಾಗಿರುತ್ತವೆ.

ಅನುವಾದದ ಪದಗಳು