kn_obs-tn/content/17/11.md

856 B

ದೃಷ್ಟಿಯನ್ನು ತಿರುಗಿಸುವುದರ ಬದಲು

ಅಂದರೆ, ಸ್ತ್ರೀಯು ಸ್ನಾನ ಮಾಡುತ್ತಿರುವಾಗ ಅವನು ಮಾಡಬೇಕಾದಂಥ ಅಂದರೆ ಅವಳ ಕಡೆಯಿಂದ ತನ್ನ ದೃಷ್ಟಿಯನ್ನು ತಿರುಗಿಸಬೇಕಾಗಿತ್ತು ಆದರೆ ದಾವೀದನು ತಿರುಗಿಸಲಿಲ್ಲ.

ಅವನು ಅವಳೊಂದಿಗೆ ಮಲಗಿದನು

ದಾವೀದನು ಬತ್ಷೇಬಳೊಂದಿಗೆ ಲೈಂಗಿಕ ಸಂಪರ್ಕ ಮಾಡಿದನು ಎಂದು ಹೇಳುವ ಒಂದು ಶಿಷ್ಟ ಮಾರ್ಗವಾಗಿದೆ.

ಅನುವಾದದ ಪದಗಳು