kn_obs-tn/content/17/10.md

1.3 KiB

ಒಂದಾನೊಂದು ದಿನ

ಈ ಪದಗುಚ್ಛದ ಹಿಂದೆ ನಡೆದ ಘಟನೆಯನ್ನು ಪರಿಚಯಿಸುತ್ತದೆ, ಆದರೆ ನಿರ್ದಿಷ್ಟವಾದ ಸಮಯವನ್ನು ತಿಳಿಸುವುದಿಲ್ಲ. ನಿಜವಾದ ಕಥೆಯನ್ನು ಹೇಳುವುದಕ್ಕೆ ಅನೇಕ ಭಾಷೆಗಳಲ್ಲಿ ಇದಕ್ಕೆ ಸಮಾನವಾದ ರೀತಿ ಉಂಟು.

ನೋಡಿದನು

ಬತ್ಷೇಬಳು ಆಕೆಯ ಸ್ವಂತ ಮನೆಯಲ್ಲಿ ಸ್ನಾನ ಮಾಡುತ್ತಿದ್ದಿರಬಹುದು, ಆದರೆ ದಾವೀದನ ಅರಮನೆಯು ತುಂಬಾ ಎತ್ತರವಾಗಿತ್ತು ಮತ್ತು ಕೆಳಗೆ ಆವರಿಸಿದ್ದ ಗೋಡೆಗಳ ಒಳಗೆ ಮೇಲಿನಿಂದ ಅವನು ನೋಡಬಹುದಿತ್ತು.

ಸ್ನಾನ ಮಾಡುತ್ತಿದ್ದಳು

ಇದನ್ನು " ಸ್ನಾನ ಮಾಡುವುದು" ಅಥವಾ "ತೊಳೆದುಕೊಳ್ಳುವುದು" ಎಂದು ಅನುವಾದಿಸಬಹುದು.

ಅನುವಾದದ ಪದಗಳು