kn_obs-tn/content/17/09.md

1.4 KiB

ದಾವೀದನು ಅನೇಕ ವರ್ಷಗಳು ನ್ಯಾಯದಿಂದ ಮತ್ತು ನಂಬಿಗಸ್ತಿಕೆಯಿಂದ ಆಳಿದನು

ಇದನ್ನು "ದಾವೀದನು ಅನೇಕ ವರ್ಷಗಳ ಕಾಲ ಜನರನ್ನು ಆಳುತ್ತಿದ್ದಾಗ, ಅವನು ಸರಿಯಾದದ್ದನ್ನು ಮತ್ತು ನ್ಯಾಯವಾದದ್ದನ್ನು ಮಾಡಿದನು, ಮತ್ತು ಅವನು ದೇವರಿಗೆ ನಂಬಿಗಸ್ತನಾಗಿದ್ದನು" ಎಂದು ಅನುವಾದಿಸಬಹುದು.

ಅವನ ಜೀವನದ ಅಂತ್ಯದಲ್ಲಿ

ಇದನ್ನು "ದಾವೀದನು ವೃದ್ಧನಾಗಿದ್ದಾಗ" ಅಥವಾ "ದಾವೀದನ ಜೀವನದಲ್ಲಿನ ಕೊನೆಯ ಗಳಿಗೆಯಲ್ಲಿ" ಎಂದು ಅನುವಾದಿಸಬಹುದು.

ಘೋರವಾಗಿ ಪಾಪಮಾಡಿದನು

ಅಂದರೆ, "ತೀರಾ ಕೆಟ್ಟದಾದ ರೀತಿಯಲ್ಲಿ ಪಾಪಮಾಡಿದನು." ದಾವೀದನ ಪಾಪವು ಬಹಳ ಕೆಟ್ಟದಾಗಿತ್ತು.

ಅನುವಾದದ ಪದಗಳು