kn_obs-tn/content/17/08.md

926 B

ಈ ಪದಗಳು

ಅಂದರೆ, "ಪ್ರವಾದಿಯು ಈಗತಾನೇ ಹೇಳಿದ ಮಾತುಗಳು." ಇದು 17:07 ರಲ್ಲಿರುವ ವಾಗ್ದಾನಗಳನ್ನು ಸೂಚಿಸುತ್ತದೆ.

ಈ ಮಹಾ ಗೌರವ

ದಾವೀದನನ್ನು ಹೆಚ್ಚಾಗಿ ಗೌರವಿಸುವರು ಏಕೆಂದರೆ ಅವನ ವಂಶಸ್ಥರಲ್ಲಿ ಕೆಲವರು ಇಸ್ರಾಯೇಲರ ಅರಸರಾಗುವರು ಮತ್ತು ಅವರಲ್ಲಿ ಒಬ್ಬನು ಮೆಸ್ಸೀಯನಾಗಿರುವನು.

ಅನುವಾದದ ಪದಗಳು