kn_obs-tn/content/17/07.md

1.7 KiB

ಪ್ರವಾದಿಯಾದ ನಾತಾನ್

"ನಾತಾನ್ ಎಂಬ ಹೆಸರುಳ್ಳ ಪ್ರವಾದಿ" ಎಂದು ಹೇಳುವುದು ಕೆಲವು ಭಾಷೆಗಳಲ್ಲಿ ಹೆಚ್ಚು ನೈಜವಾಗಿರಬಹುದು.

ಯುದ್ಧವೀರ

ಅಂದರೆ, "ಯುದ್ಧಗಳಲ್ಲಿ ಹೋರಾಡುವ ವ್ಯಕ್ತಿ." ದಾವೀದನು ಇಸ್ರಾಯೇಲ್ಯರ ಶತ್ರುಗಳ ವಿರುದ್ಧವಾಗಿ ಹೋರಾಡಿ ಅನೇಕ ಜನರನ್ನು ಕೊಂದುಹಾಕಿದನು. ದೇವರು ದಾವೀದನನ್ನು ಶಿಕ್ಷಿಸುತ್ತಿಲ್ಲ, ಆದರೆ ಜನರು ಆತನನ್ನು ಆರಾಧಿಸುವಂತೆ ಸಮಾಧಾನ ಪುರುಷನು ದೇವಾಲಯವನ್ನು ನಿರ್ಮಿಸಬೇಕೆಂದು ದೇವರು ಬಯಸಿದನು.

ಈ ದೇವಾಲಯ

ಅಂದರೆ, "ಇದು ಆರಾಧನೆಗಾಗಿರುವ ಕಟ್ಟಡವಾಗಿದೆ" ಅಥವಾ "ಇದು ಆರಾಧನೆ ಸ್ಥಳವಾಗಿದೆ."

ಪಾಪದಿಂದ

ಅಂದರೆ, "ಅವರ ಪಾಪದ ಘೋರವಾದ ಪರಿಣಾಮಗಳಿಂದ."

ಅನುವಾದದ ಪದಗಳು