kn_obs-tn/content/17/05.md

1.2 KiB

ಅವನನ್ನು ಕೃತಾರ್ಥನನ್ನಾಗಿ ಮಾಡಿದನು

ಅಂದರೆ, "ಅವನು ಮಾಡಲು ಬಯಸಿದ ಒಳ್ಳೆಯ ಕಾರ್ಯಗಳನ್ನು ಸಾಧಿಸಲು ಅವನಿಗೆ ಸಹಾಯಮಾಡಿದನು."

ಅವನ ರಾಜಧಾನಿ

ಅಂದರೆ, "ಅವನ ರಾಜ್ಯದ ರಾಜಧಾನಿ." ದಾವೀದನು ಯೆರೂಸಲೇಮಿನಲ್ಲಿ ವಾಸವಾಗಿದ್ದುಕೊಂಡು ಆಳ್ವಿಕೆ ಮಾಡುತ್ತಿದ್ದನು.

ದಾವೀದನ ಆಳ್ವಿಕೆಯ ಸಮಯದಲ್ಲಿ

ಅಂದರೆ, "ದಾವೀದನು ಇಸ್ರಾಯೇಲರ ಅರಸನಾಗಿದ್ದ ಸಮಯದಲ್ಲಿ" ಅಥವಾ "ದಾವೀದನು ಇಸ್ರಾಯೇಲರ ಅರಸನಾಗಿ ಆಳುತ್ತಿದ್ದ ಸಮಯದಲ್ಲಿ."

ಅನುವಾದದ ಪದಗಳು