kn_obs-tn/content/17/04.md

1.1 KiB

ಒಂದಾನೊಂದು ದಿನ

ಈ ಪದವು ಹಿಂದೆ ನಡೆದ ಘಟನೆಯನ್ನು ಪರಿಚಯಿಸುತ್ತದೆ, ಆದರೆ ನಿರ್ದಿಷ್ಟವಾದ ಸಮಯವನ್ನು ತಿಳಿಸುವುದಿಲ್ಲ. ನಿಜವಾದ ಕಥೆಯನ್ನು ಹೇಳಲು ಅನೇಕ ಭಾಷೆಗಳಲ್ಲಿ ಇದಕ್ಕೆ ಸಮವಾಗಿರುವ ರೀತಿಯು ಉಂಟು.

ಸೌಲನಿಗೆ ರುಜವಾತುಪಡಿಸಲು

ಅಂದರೆ, "ಸೌಲನಿಗೆ ಮನವರಿಕೆ ಮಾಡಲು" ಅಥವಾ "ಸೌಲನಿಗೆ ತೋರಿಸಲು".

ಅರಸನಾಗಲು

ದೇವರು ಇಸ್ರಾಯೇಲರ ಅರಸನಾಗಿ ನೇಮಿಸಿದ ಮನುಷ್ಯನನ್ನು ಕೊಲ್ಲುವುದರ ಮೂಲಕ ದೇವರನ್ನು ಅವಮಾನಿಸಲು ದಾವೀದನು ಬಯಸಲಿಲ್ಲ.

ಅನುವಾದದ ಪದಗಳು