kn_obs-tn/content/17/03.md

772 B

ಗೊಲ್ಯಾತ್ ತನೆಂಬ ಹೆಸರುಳ್ಳ ದೈತ್ಯನು

ಇಲ್ಲಿರುವ "ದೈತ್ಯ" ಎಂಬ ಪದವು ಅಸಾಧಾರಣವಾದ ಭಾರಿ ಗಾತ್ರದ ಮತ್ತು ಶಕ್ತಿಯುತವಾದ ವ್ಯಕ್ತಿ ಎಂದು ವಿವರಿಸುತ್ತದೆ. ಗೊಲ್ಯಾತನು ಇಸ್ರಾಯೇಲರಿಗೆ ವಿರುದ್ಧವಾಗಿ ಯುದ್ಧಮಾಡುತ್ತಿದ್ದ ಸೈನ್ಯದ ಬಹುದೊಡ್ಡ ಸೈನಿಕನಾಗಿದ್ದನು.

ಅನುವಾದದ ಪದಗಳು