kn_obs-tn/content/17/01.md

1.1 KiB

ಇಸ್ರಾಯೇಲರ ಮೊದಲ ಅರಸನು

ಇದನ್ನು "ಇಸ್ರಾಯೇಲರನ್ನು ಆಳುವಂಥ ಮೊದಲ ಅರಸನು" ಎಂದು ಅನುವಾದಿಸಬಹುದು.

ಒಂದು ದಿನ

ಇದನ್ನು "ಭವಿಷ್ಯದಲ್ಲಿ ಯಾವುದೊಂದು ಸಮಯ" ಅಥವಾ "ವರ್ಷಗಳ ನಂತರ" ಎಂದು ಅನುವಾದಿಸಬಹುದು.

ಅವನ ಸ್ಥಾನದಲ್ಲಿ ಅರಸನಾಗಿರು

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ಇಸ್ರಾಯೇಲಿನ ಅರಸನಾಗಿ ಅವನ ಸ್ಥಾನವನ್ನು ತೆಗೆದುಕೋ" ಅಥವಾ "ಅವನಿಗೆ ಬದಲಾಗಿ ಅರಸನಾಗಿ ಆಳ್ವಿಕೆ ಮಾಡು."

ಅನುವಾದದ ಪದಗಳು