kn_obs-tn/content/16/16.md

1.1 KiB

ಗಿದ್ಯೋನನು ವಿಶೇಷವಾದ ಉಡುಪನ್ನು ಮಾಡಿಕೊಳ್ಳಲು ಬಂಗಾರವನ್ನು ಬಳಸಿಕೊಂಡನು

ಇದನ್ನು, "ಜನರು ಅವನಿಗೆ ಕೊಟ್ಟಿದ್ದ ಬಂಗಾರದ ವಸ್ತುಗಳನ್ನು ಕರಗಿಸಿ ಆ ಬಂಗಾರದಿಂದ ವಿಶೇಷವಾದ ಉಡುಪನ್ನು ತಯಾರಿಸಿದನು" ಎಂದು ಅನುವಾದಿಸಬಹುದು.

ದೇವರಿಂದ ತಿರುಗಿಕೊಂಡನು

ಇದನ್ನು "ದೇವರಿಗೆ ಅವಿಧೇಯನಾದನು" ಅಥವಾ "ದೇವರನ್ನು ಆರಾಧಿಸುವುದನ್ನು ನಿಲ್ಲಿಸಿದನು" ಎಂದು ಅನುವಾದಿಸಬಹುದು.

ಅನುವಾದದ ಪದಗಳು