kn_obs-tn/content/16/15.md

782 B

ಇದನ್ನು ಮಾಡಲು ಅವರಿಗೆ ಅವಕಾಶ ಕೊಡಲಿಲ್ಲ

ದೇವರು ಇಸ್ರಾಯೇಲರಿಗೆ ಅರಸನಾಗಿರುವುದು ಉತ್ತಮವೆಂದು ಗಿದ್ಯೋನನಿಗೆ ತಿಳಿದಿತ್ತು.

ಆದರೆ ಅವನು ಅವರನ್ನು ಕೇಳಲಿಲ್ಲ

ಈ ನುಡಿಗುಚ್ಛ "ಆದರೆ" ಎಂದು ಆರಂಭಗೊಳ್ಳುತ್ತದೆ, ಏಕೆಂದರೆ ಅವನು ಮುಂದೆ ಮಾಡಿದ ಕಾರ್ಯ ವಿವೇಕದ ಕಾರ್ಯವಾಗಿರಲಿಲ್ಲ.

ಅನುವಾದದ ಪದಗಳು