kn_obs-tn/content/16/14.md

1.4 KiB

ದೇವರು ಮಿದ್ಯಾನ್ಯರನ್ನು ಗಲಿಬಿಲಿಗೊಳಿಸಿದನು

ಮಿದ್ಯಾನ್ಯರು ಗಲಿಬಿಲಿಗೊಳುವಂತೆ ದೇವರು ಮಾಡಿದನು. ಅವರು ಇಸ್ರಾಯೇಲರ ಮೇಲೆ ದಾಳಿ ಮಾಡಲು ಬಯಸಿದ್ದರು, ಆದರೆ ಅವರು ಪರಸ್ಪರ ಒಬ್ಬರ ಮೇಲೊಬ್ಬರು ದಾಳಿ ಮಾಡಿಕೊಂಡರು.

ಉಳಿದ ಇಸ್ರಾಯೇಲರು

ಇದನ್ನು "ಇತರ ಅನೇಕ ಮಂದಿ ಇಸ್ರಾಯೇಲರು" ಎಂದು ಅನುವಾದಿಸಬಹುದು. 16:10 ರಲ್ಲಿ ಈ ಹಿಂದೆ ಮನೆಗೆ ಕಳುಹಿಸಿದ್ದ ಸೈನಿಕರನ್ನು ಇದು ಸೂಚಿಸುತ್ತದೆ.

ಕರೆದರು

ಅಂದರೆ, "ಕರೆಯಲಾಯಿತು" ಅಥವಾ "ಕರೆನೀಡಲಾಯಿತು." ಈ ವಾಕ್ಯವನ್ನು: "ಗಿದ್ಯೋನನು ಇತರ ಇಸ್ರಾಯೇಲರನ್ನು ತಮ್ಮ ಮನೆಗಳಿಂದ ಕರೆತರಲು ದೂತರನ್ನು ಕಳುಹಿಸಿದನು" ಎಂದು ಸಹ ಅನುವಾದಿಸಬಹುದು.

ಅನುವಾದದ ಪದಗಳು