kn_obs-tn/content/16/13.md

1.3 KiB

ಕೂಗಿದರು

ಇದನ್ನು "ಜೋರಾಗಿ ಕೂಗಿದರು" ಅಥವಾ "ಉಚ್ಚ ಸ್ವರದಿಂದ ಕೂಗಿ ಹೇಳಿದರು" ಎಂದು ಅನುವಾದಿಸಬಹುದು.

ಕತ್ತಿ

ಕತ್ತಿಯು ಉದ್ದವಾಗಿರುವ ಚೂಪಾದ ಲೋಹದ ಆಯುಧವಾಗಿದ್ದು ಅದರ ಕೊನೆಯಲ್ಲಿ ಹಿಡಿಕೆ ಇರುತ್ತದೆ. ಜನರು ಆ ಹಿಡಿಕೆಯನ್ನು ಹಿಡಿದುಕೊಂಡು ಚೂಪಾದ ಲೋಹದಿಂದ ಶತ್ರುಗಳನ್ನು ತಿವಿಯುತ್ತಾರೆ ಅಥವಾ ಇರಿಯುತ್ತಾರೆ. ನಿಮ್ಮ ಜನರಲ್ಲಿ ಈ ರೀತಿಯ ಆಯುಧ ಇಲ್ಲದಿದ್ದರೆ, ಅದನ್ನು "ಉದ್ದನೆಯ ಚಾಕು," "ಮಚ್ಚು" ಅಥವಾ "ಚೂರಿ" “ಖಡ್ಗ” ಎಂದು ಅನುವಾದಿಸಬಹುದು.

ಯೆಹೋವನ ಕತ್ತಿ ಮತ್ತು ಗಿದ್ಯೋನನ ಕತ್ತಿ

ಇದರರ್ಥ, "ನಾವು ಯೆಹೋವನಿಗಾಗಿ ಮತ್ತು ಗಿದ್ಯೋನನಿಗಾಗಿ ಹೋರಾಡುತ್ತೇವೆ".

ಅನುವಾದದ ಪದಗಳು