kn_obs-tn/content/16/08.md

2.0 KiB

ಇಸ್ರಾಯೇಲರಿಂದ ಕೊಳ್ಳೆಹೊಡೆಯಲು ಮತ್ತೆ ಬಂದರು

ಇದನ್ನು, "ಅವರಿಂದ ಪದಾರ್ಥಗಳನ್ನು ಕೊಳ್ಳೆಹೊಡೆಯಲು ಇಸ್ರಾಯೇಲರ ದೇಶಕ್ಕೆ ಮತ್ತೆ ಬಂದರು" ಎಂದು ಅನುವಾದಿಸಬಹುದು.

ಅವರನ್ನು ಎಣಿಸಲು ಆಗಲಿಲ್ಲ

"ಮಿದ್ಯಾನ್ಯರ ಸಂಖ್ಯಾಬಲವು ಎಣಿಸಲಾರದಷ್ಟು ಅಧಿಕವಾಗಿತ್ತು" ಅಥವಾ "ಮಿದ್ಯಾನ್ಯರ ಎಲ್ಲಾ ಜನರನ್ನು ಎಣಿಸುವುದು ತುಂಬಾ ಕಷ್ಟವಾಗಿತ್ತು" ಎಂದು ಇದನ್ನು ಅನುವಾದಿಸಬಹುದು.

ಎರಡು ಗುರುತುಗಳಿಗಾಗಿ

ಇದನ್ನು "ಎರಡು ಅದ್ಭುತಗಳನ್ನು ಮಾಡಲು" ಅಥವಾ "ಅಸಾಧ್ಯವಾದ ಎರಡು ಕಾರ್ಯಗಳನ್ನು ಸಾಧ್ಯವಾಗುವಂತೆ ಮಾಡಲು" ಎಂದು ಅನುವಾದಿಸಬಹುದು.

ದೇವರು ಅವನನ್ನು ಉಪಯೋಗಿಸುವನು

"ದೇವರು ಅವನನ್ನು ಶಕ್ತಗೊಳಿಸುವನು" ಅಥವಾ "ದೇವರು ಅವನಿಗೆ ಸಹಾಯ ಮಾಡುವನು" ಅಥವಾ "ದೇವರು ಅವನನ್ನು ಕರೆಯುತ್ತಿದ್ದಾನೆ" ಎಂದು ಅನುವಾದಿಸಬಹುದು.

ಇಸ್ರಾಯೇಲರನ್ನು ರಕ್ಷಿಸಲು

ಇದನ್ನು "ಇಸ್ರಾಯೇಲರನ್ನು ಮಿದ್ಯಾನ್ಯರಿಂದ ರಕ್ಷಿಸಲು" ಎಂದು ಅನುವಾದಿಸಬಹುದು.

ಅನುವಾದದ ಪದಗಳು