kn_obs-tn/content/16/06.md

1.4 KiB

ಒಡೆದು, ಹರಿದು ನುಚ್ಚುನೂರು ಚೂರುಚೂರು ಮಾಡು

ಅಂದರೆ, "ರೋಷಾವೇಶದಿಂದ ಉರುಳಿಸು" ಅಥವಾ "ಕೆಳಗೆ ಹಾಕಿ ನಾಶಮಾಡು."

ಜನರಿಗೆ ಭಯಪಟ್ಟನು

ಆ ವಿಗ್ರಹವನ್ನು ಪೂಜಿಸುತ್ತಿದ್ದ ಅವನ ಜೊತೆ ಇಸ್ರಾಯೇಲ್ಯರು ಅವನ ಮೇಲೆ ಕೋಪಗೊಳ್ಳುವರೋ ಎಂದು ಗಿದ್ಯೋನನು ಭಯಪಟ್ಟನು.

ರಾತ್ರಿಯವರೆಗೆ ಕಾಯುತ್ತಿದ್ದನು

ಇದನ್ನು ಇನ್ನೊಂದು ರೀತಿಯಲ್ಲಿ ಹೀಗೂ ಹೇಳಬಹುದು, "ಕತ್ತಲೆಯಾಗುವ ತನಕ ಕಾಯುತ್ತಿದ್ದನು." ಅವನು ಅದನ್ನು ಮಾಡುವಾಗ ಯಾರೂ ಸಹ ಅವನನ್ನು ನೋಡಬಾರದೆಂದು ರಾತ್ರಿಯಲ್ಲಿ ಎಲ್ಲರೂ ನಿದ್ದೆ ಮಾಡುವಾಗ ಗಿದ್ಯೋನನು ಯಜ್ಞವೇದಿಯನ್ನು ಒಡೆದುಹಾಕಿದನು.

ಅನುವಾದದ ಪದಗಳು