kn_obs-tn/content/16/04.md

1.3 KiB

ಬೆಳೆ

ಇದು ಇಸ್ರಾಯೇಲ್ಯರು ತಮ್ಮ ತೋಟಗಳಲ್ಲಿ ಅಥವಾ ಹೊಲಗಳಲ್ಲಿ ಆಹಾರಕ್ಕಾಗಿ ಬೆಳೆಸುತ್ತಿದ್ದ ಸಸ್ಯಗಳನ್ನು ಸೂಚಿಸುತ್ತದೆ.

ಹೆದರಿದ್ದರಿಂದ ಅವರು ಅಡಗಿಕೊಂಡರು

ಇದನ್ನು, "ಮಿದ್ಯಾನ್ಯರಿಗೆ ಭಯಪಟ್ಟಿದ್ದರಿಂದ ಅವರು ಬಚ್ಚಿಟ್ಟುಕೊಂಡರು" ಎಂದು ಅನುವಾದಿಸಬಹುದು.

ಮೊರೆಯಿಟ್ಟರು

ಇದನ್ನು "ಅವರು ಬೇಡಿಕೊಂಡರು" ಅಥವಾ "ಅವರು ಅತ್ಯಾಸಕ್ತಿಯಿಂದ ಪ್ರಾರ್ಥಿಸಿದರು" ಎಂದು ಅನುವಾದಿಸಬಹುದು

ಅವರನ್ನು ರಕ್ಷಿಸು

ಇದನ್ನು "ಅವರನ್ನು ಬಿಡಿಸು" ಅಥವಾ "ಈ ಶತ್ರುಗಳಿಂದ ಅವರನ್ನು ರಕ್ಷಿಸು" ಎಂದು ಅನುವಾದಿಸಬಹುದು.

ಅನುವಾದದ ಪದಗಳು