kn_obs-tn/content/16/03.md

1.6 KiB

ದೇವರು ಒದಗಿಸಿದನು

ಇದನ್ನು "ದೇವರು ಆರಿಸಿಕೊಂಡನು" ಅಥವಾ "ದೇವರು ನೇಮಿಸಿದನು" ಅಥವಾ "ದೇವರು ಎಬ್ಬಿಸಿದನು" ಎಂದು ಅನುವಾದಿಸಬಹುದು.

ಸಮಾಧಾನವನ್ನು ಉಂಟುಮಾಡಿದನು

ಇದನ್ನು "ಜನರು ಭಯವಿಲ್ಲದೆ ಬದುಕಲು ಅವಕಾಶ ಮಾಡಿಕೊಟ್ಟನು" ಅಥವಾ "ಯುದ್ಧವನ್ನು ನಿಲ್ಲಿಸಿದನು" ಅಥವಾ "ಅವರ ಶತ್ರುಗಳು ಅವರ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿದನು" ಎಂದು ಅನುವಾದಿಸಬಹುದು.

ದೇಶ/ಭೂಮಿ

ಇದು ದೇವರು ಅಬ್ರಹಾಮನಿಗೆ ಕೊಟ್ಟ ವಾಗ್ದತ್ತ ದೇಶವಾದ ಕಾನಾನ್ ದೇಶವನ್ನು ಸೂಚಿಸುತ್ತದೆ.

ಜನರು ದೇವರ ಬಗ್ಗೆ ಮರೆತುಬಿಟ್ಟರು

ಇದರರ್ಥ, "ಜನರು ದೇವರ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿಬಿಟ್ಟರು ಮತ್ತು ಆತನು ಅವರಿಗೆ ಆಜ್ಞಾಪಿಸಿದದ್ದನ್ನು ಅವರು ಅಲಕ್ಷಿಸಿದರು."

ಅನುವಾದದ ಪದಗಳು