kn_obs-tn/content/16/01.md

2.2 KiB

ಮತ್ತು ಹೊರಗಟ್ಟಿ ಬಿಡಲಿಲ್ಲ

ಇದು ಅವರು ದೇವರಿಗೆ ಹೇಗೆ ಅವಿಧೇಯರಾದ್ದಾರೆಂದು ಹೇಳುತ್ತದೆ, ಆದುದರಿಂದ ಕೆಲವು ಭಾಷೆಗಳಲ್ಲಿ ಇದನ್ನು "ಅವರು ಮಾಡಲಿಲ್ಲ."ಹೊಸ ವಾಕ್ಯವಾಗಿ ಪ್ರಾರಂಭಿಸುವುದು ಉತ್ತಮವಾಗಿರುತ್ತದೆ, "

ಉಳಿದ ಕಾನಾನ್ಯರನ್ನು ಹೊರಗಟ್ಟಿ ಬಿಡಿರಿ

ಇದನ್ನು, "ದೇಶವನ್ನು ಬಿಟ್ಟುಹೋಗುವಂತೆ ನಿರ್ಬಂಧಿಸಲು ಉಳಿದ ಕಾನಾನ್ಯರೊಂದಿಗೆ ಹೋರಾಡಿರಿ" ಎಂದು ಅನುವಾದಿಸಬಹುದು.

ಅಥವಾ ದೇವರ ನಿಯಮಗಳಿಗೆ ವಿಧೇಯರಾಗಿರಿ

ಸೀನಾಯಿ ಪರ್ವತದ ಮೇಲೆ ಇಸ್ರಾಯೇಲ್ಯರಿಗೆ ದೇವರು ನೀಡಿದ ನಿಯಮಗಳಿಗೆ ಜನರು ಅವಿಧೇಯರಾದರು ಎಂಬುದು ಇದರರ್ಥವಾಗಿದೆ.

ನಿಜವಾದ ದೇವರು

ಅಂದರೆ, "ನಿಜವಾದ ಏಕೈಕ ದೇವರು". ಯೆಹೋವನು ಮಾತ್ರವೇ ಜನರು ಆರಾಧಿಸಬೇಕಾದ ಏಕೈಕ ದೇವರು.

ಅವರು ತಾವು ಮಾಡಿದ್ದೆ ಸರಿ ಎಂದು ಅಂದುಕೊಂಡಿದ್ದರು

ಇದರ ಅರ್ಥವೇನೆಂದರೆ ಅವರು ಎಲ್ಲಾ ಕೆಟ್ಟ ಕೃತ್ಯಗಳನ್ನು ಒಳಗೊಂಡಂತೆ ತಮಗೆ ಏನೋ ಬೇಕೋ ಅದನ್ನು ಮಾಡಿದರು.

ಅನುವಾದದ ಪದಗಳು