kn_obs-tn/content/15/13.md

1.9 KiB

ಯೆಹೋಶುವನು ವೃದ್ಧನಾಗಿದ್ದಾಗ

"ಅನೇಕ ವರ್ಷಗಳ ನಂತರ, ಯೆಹೋಶುವನು ವೃದ್ಧನಾಗಿದ್ದಾಗ" ಎಂದು ಹೇಳುವುದು ಸ್ಪಷ್ಟವಾಗಿರುತ್ತದೆ. ಈ ಸಮಯದಲ್ಲಿ ಯೆಹೋಶುವನು ನೂರುವರ್ಷ ಕ್ಕಿಂತ ಹೆಚ್ಚು ವರ್ಷದ ವೃದ್ಧನಾಗಿದ್ದನು.

ದೇವರಿಗೆ ನಂಬಿಗಸ್ತರಾಗಿರಿ

ಬೇರೆ ರೀತಿಯಲ್ಲಿ ಹೇಳುವುದಾದರೆ, ಅವರು ದೇವರಿಗೆ ನಿಷ್ಠಾವಂತರಾಗಿರಬೇಕು. ಅವರು ದೇವರನ್ನು ಮಾತ್ರವೇ ಆರಾಧಿಸಬೇಕು ಮತ್ತು ಸೇವಿಸಬೇಕು; ಅವರು ಬೇರೆ ಯಾವುದೇ ದೇವರುಗಳನ್ನು ಆರಾಧಿಸಬಾರದು ಅಥವಾ ಸೇವಿಸಬಾರದು.

ಆತನ ನಿಯಮಗಳನ್ನು ಅನುಸರಿಸಿರಿ

ಒಡಂಬಡಿಕೆಯ ಭಾಗವಾಗಿರುವ ದೇವರು ಈಗಾಗಲೇ ಕೊಟ್ಟಿರುವ ನಿಯಮಗಳನ್ನು ಜನರು ಅನುಸರಿಸಬೇಕು ಎಂಬುದು ಇದರ ಅರ್ಥವಾಗಿದೆ.

ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ಭಿನ್ನವಾಗಿರುತ್ತವೆ.

ಅನುವಾದದ ಪದಗಳು