kn_obs-tn/content/15/12.md

1.4 KiB

ದೇವರು ದೇಶವನ್ನು…ಕೊಟ್ಟನು

"ದೇವರು ಪ್ರತಿಯೊಂದು ಕುಲಕ್ಕೂ ಅವರದೇ ಆದ ಭೂಪ್ರದೇಶವನ್ನು ನೇಮಿಸಿದನು" ಅಥವಾ "ಇಸ್ರಾಯೇಲಿನ ಪ್ರತಿಯೊಂದು ಕುಲವು ವಾಗ್ದಾತ್ತ ದೇಶದ ಯಾವ ಪ್ರದೇಶದಲ್ಲಿ ವಾಸಿಸಬೇಕೆಂದು ದೇವರು ನಿರ್ಧರಿಸಿದನು" ಎಂದು ಇದನ್ನು ಅನುವಾದಿಸಬಹುದು.

ಇಸ್ರಾಯೇಲಿಗೆ ಅದರ ಸುತ್ತಣ ಎಲ್ಲಾ ಮೇರೆಗಳಲ್ಲಿ ಸಮಾಧಾನವನ್ನು ನೀಡಿದನು

ಇದನ್ನು, "ಅವರ ಸುತ್ತ ಇರುವ ಇತರ ಜನರ ಗುಂಪುಗಳೊಂದಿಗೆ ಅಥವಾ ಇಸ್ರಾಯೇಲಿನ ಸುತ್ತ ಇರುವ ಇತರ ದೇಶಗಳೊಂದಿಗೆ ಸಮಾಧಾನವನ್ನು ಅನುಭವಿಸುವಂತೆ ದೇವರು ಇಸ್ರಾಯೇಲರಿಗೆ ಅವಕಾಶ ಮಾಡಿಕೊಟ್ಟನು" ಎಂದು ಅನುವಾದಿಸಬಹುದು.

ಅನುವಾದದ ಪದಗಳು