kn_obs-tn/content/15/08.md

1.2 KiB

ಗಿಬ್ಯೋನ್ಯರನ್ನು ತಲುಪಲು

ಅಂದರೆ, "ಗಿಬ್ಯೋನ್ಯರ ಬಳಿಗೆ ಹೋಗಲು" ಅಥವಾ "ಗಿಬ್ಯೋನ್ಯರು ವಾಸಿಸುತ್ತಿರುವ ಕಡೆಗೆ ಬರಲು". ಗಿಬ್ಯೋನ್ಯರು ಕಾನಾನಿನಲ್ಲಿ ವಾಸಿಸುತ್ತಿದ್ದರು, ಆದರೆ ಕಾನಾನ್ ದೇಶವು ತುಂಬಾ ದೊಡ್ಡದಾಗಿತ್ತು, ಆದಕಾರಣ ಇಸ್ರಾಯೇಲ ಸೈನ್ಯವು ಅವರ ಪಾಳೆಯದಿಂದ ಗಿಬ್ಯೋನ್ಯರು ಇದ್ದಲ್ಲಿಗೆ ಪ್ರಯಾಣ ಮಾಡಲು ಒಂದು ರಾತ್ರಿ ಹಿಡಿಯಿತ್ತು.

ಅವರು ಅಮೋರಿಯರ ಸೈನ್ಯವನ್ನು ಅಚ್ಚರಿಗೊಳಿಸಿದರು

ಇಸ್ರಾಯೇಲರು ತಮ್ಮ ಮೇಲೆ ಯುದ್ಧ ಮಾಡಲು ಬರುತ್ತಿದ್ದಾರೆಂದು ಅಮೋರಿಯರಿಗೆ ತಿಳಿದಿರಲಿಲ್ಲ.

ಅನುವಾದದ ಪದಗಳು