kn_obs-tn/content/15/04.md

921 B

ಅವರು ಕೊನೆಯ ಬಾರಿ ಪಟ್ಟಣದ ಸುತ್ತಲು ನಡೆದುಹೋದಾಗ

ಇದನ್ನು "ಪಟ್ಟಣದ ಸುತ್ತಲು ಅವರು ಮಾಡಿದ ಅಂತಿಮ ಸಂಚಾರದ ಸಮಯದಲ್ಲಿ." ಎಂದು ಅನುವಾದಿಸಬಹುದು.

ಅವರ ತುತ್ತೂರಿಗಳನ್ನು ಊದಿದರು

ಇದನ್ನು "ಅವರು ತಮ್ಮ ತುತ್ತೂರಿಗಳನ್ನು ಊದಿದರು " ಅಥವಾ "ಅವರು ತಮ್ಮ ತುತ್ತೂರಿಗಳನ್ನು ನುಡಿಸಿದರು" ಎಂದು ಅನುವಾದಿಸಬಹುದು. ಈ ತುತ್ತೂರಿಗಳನ್ನು ಟಗರಿನ ಕೊಂಬುಗಳಿಂದ ಮಾಡಲಾಗಿತ್ತು.

ಅನುವಾದದ ಪದಗಳು