kn_obs-tn/content/15/02.md

1.0 KiB

ಮೊದಲು ಯಾಜಕರು ಹೋಗಲಿ

"ನದಿಯನ್ನು ದಾಟಲು ಉಳಿದ ಇತರ ಜನರಿಗಿಂತ ಮೊದಲು ಯಾಜಕರು ಹೋಗಲಿ" ಎಂದು ಸೇರಿಸುವುದು ಕೆಲವು ಭಾಷೆಗಳಿಗೆ ಸಹಾಯಕವಾಗಿರಬಹುದು.

ಮೇಲಿನಿಂದ ಹರಿದು ಬರುತ್ತಿದ್ದ ನೀರು ಹರಿಯುವುದನ್ನು ನಿಲ್ಲಿಸಿಬಿಟ್ಟಿತು

"ಮತ್ತು ಅವರ ಮುಂದೆಯಿದ್ದ ನೀರು ಕೆಳಮುಖವಾಗಿ ಹರಿಯಿತು" ಎಂದು ಸೇರಿಸುವುದು ಕೆಲವು ಭಾಷೆಗಳಲ್ಲಿ ಸಹಾಯಕವಾಗಿರಬಹುದು.

ಅನುವಾದದ ಪದಗಳು