kn_obs-tn/content/14/14.md

1.3 KiB

ದೇವರಿಗೆ ವಿರುದ್ಧವಾಗಿ ತಿರುಗಿಬಿದ್ದವರು

ಇದು "ವಾಗ್ದಾತ್ತ ದೇಶಕ್ಕೆ ಹೋಗಲು ದೇವರು ಅವರಿಗೆ ಹೇಳಿದಾಗ ಅವರು ಆತನಿಗೆ ವಿಧೇಯರಾಗಲು ನಿರಾಕರಿಸಿದವರು" ಎಂದು ಅನುವಾದಿಸಬಹುದು.

ಜನರು

ಅಂದರೆ, ಸತ್ತುಹೋದಂಥ ಸಂತತಿಯವರ ಮಕ್ಕಳು.

ಒಂದು ದಿನ

ಅಂದರೆ, "ಭವಿಷ್ಯದಲ್ಲಿ ಯಾವುದಾದರೊಂದು ಸಮಯ."

ಮೋಶೆಯಂಥ ಮತ್ತೊಬ್ಬ ಪ್ರವಾದಿ

ಮೋಶೆಯಂತೆ, ಈ ಮನುಷ್ಯನು ಇಸ್ರಾಯೇಲ್ಯನಾಗಿರುತ್ತಾನೆ, ಆತನು ಜನರಿಗೆ ದೇವರ ಮಾತುಗಳನ್ನು ನುಡಿಯುವನು, ಮತ್ತು ಆತನು ಜನರನ್ನು ನಡೆಸುವನು.

ಅನುವಾದದ ಪದಗಳು